Participated as chief guest in the program organized by Milans Football Club and Kodagu District Football Association FIFA Fans Fiesta at Karmadu of Virajpet Taluk., 22/06/2026
ವಿರಾಜಪೇಟೆ ತಾಲೂಕಿನ ಅಮ್ಮತಿ ಗ್ರಾಮದ ಕಾರ್ಮಾಡುವಿನಲ್ಲಿ ಮಿಲನ್ಸ್ ಫುಟ್ಬಾಲ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಫಿಫಾ ಅಭಿಮಾನಿಗಳ ಫಿಯಸ್ಟಾ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಕೋರಲಾಯಿತು
