May Goddess Durga bless all the people of the state with nine forms. Fame, name, wealth, prosperity, happiness, education, health, strength and commitment be yours., 22/09/2025
ನಾಡಿನ ಸಮಸ್ತ ಜನತೆಗೆ ದುರ್ಗಾ ಮಾತೆ ಒಂಬತ್ತು ರೂಪಗಳ ಆಶೀರ್ವಾದಗಳನ್ನು ದಯಪಾಲಿಸಲಿ.ಕೀರ್ತಿ, ಹೆಸರು, ಸಂಪತ್ತು, ಸಮೃದ್ಧಿ, ಸಂತೋಷ, ಶಿಕ್ಷಣ, ಆರೋಗ್ಯ, ಶಕ್ತಿ ಮತ್ತು ಬದ್ಧತೆ ನಿಮ್ಮದಾಗಲಿ ಪವಿತ್ರ ನವರಾತ್ರಿ ಹಬ್ಬದ ಶುಭಾಶಯಗಳು.
