Participated in Asmaul Husna Dua Majjis and Swalat Dedication program organized by Muslim brothers in Kadanga of Virajpet Legislative Assembly constituency., 21/09/2025
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಡಂಗದ ವ್ಯಾಪ್ತಿಯಲ್ಲಿ ಮುಸಲ್ಮಾನ್ ಬಾಂಧವರು ಆಯೋಜಿಸಿದ, ಅಸ್ಮಾಉಲ್ ಹುಸ್ನ ದುಆ ಮಜ್ಜಿಸ್ ಹಾಗು ಸ್ವಲಾತ್ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.
