Tribute Paid to Brave Soldiers at Balugodu Kodava Society War Memorial, 21/11/2026

ಬಾಳುಗೋಡು ಕೊಡವ ಸಮಾಜದ ಆವರಣದಲ್ಲಿರುವ ಕೊಡವ ವೀರ ಸೇನಾನಿಗಳ ಯುದ್ಧ ಸ್ಮಾರಕಕ್ಕೆ ಗೌರವಪೂರ್ವಕವಾಗಿ ನಮನ ಸಲ್ಲಿಸಿ, ನಾಡಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರ ತ್ಯಾಗ, ಬಲಿದಾನ ಹಾಗೂ ಶೌರ್ಯವನ್ನು ಸ್ಮರಿಸಲಾಯಿತು.
ಅವರ ದೇಶಪ್ರೇಮ ಮತ್ತು ಸಾಹಸಗಾಥೆ ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿರಲಿ.