Annual "Meenyar Namme - 2023" event, organized by The Cauvery Pommakkada Koota, 21/03/2023

ಪೊನ್ನಂಪೇಟೆಯಲ್ಲಿ ಕೊಟ್ಟಂಗಡ ವಿಜು ದೇವಯ್ಯರವರ ಅಧ್ಯಕ್ಷತೆಯಲ್ಲಿ ಕಾವೇರಿ ಪೊಮ್ಮಕ್ಕದ ಕೂಟ ಆಯೋಜಿಸಿದ್ದ ವಾರ್ಷಿಕ "ಮೀನ್ಯಾರ್ ನಮ್ಮೆ - 2023" ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದೆ. ಈ ಸಂದರ್ಭದಲ್ಲಿ ಮಾತನಾಡಿ ಕೊಡಗಿನಿಂದಾಚೆ ಇರುವ ನಮ್ಮ ಬಾಂಧವರು ಉನ್ನತ ಸ್ಥಾನಗಳಲ್ಲಿದ್ದು, ಅವರೆಲ್ಲಾ ಕೊಡಗಿನ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ವಿನಂತಿಸಿದೆ.
 
Grateful to have been the chief guest at the annual "Meenyar Namme - 2023" event, organized by The Cauvery Pommakkada Koota. It was a pleasure to witness the cultural richness of Ponnampet and meet the wonderful person like Kottangada Viju Devaiah.
 
 
 
img