23rd Appachettolanda Hockey Festival at General Thimmaiah Stadium in Napoklu, 21/03/2023

ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ 23ನೇ ಅಪ್ಪಚೆಟ್ಟೋಳಂಡ ಹಾಕಿ ಉತ್ಸವದಲ್ಲಿ ಭಾಗಿಯಾಗಿ, ಮಾತನಾಡಿದೆ. ಕೊಡಗಿನಲ್ಲಿ ಅದ್ಭುತ ಕ್ರೀಡಾಪಟುಗಳಿದ್ದಾರೆ, ಅವರ ಬೆಳವಣಿಗೆಗೆ ಅನುಕೂಲಕರವಾದ ಆಧುನಿಕ ಗುಣಮಟ್ಟದ ಆಸ್ಟ್ರೋಟರ್ಫ್ ಒಳಗೊಂಡ ಕ್ರೀಡಾಂಗಣಗಳು ಹಾಗೂ ಇತರೆ ಸೌಲಭ್ಯಗಳ ಅನಿವಾರ್ಯವಿದೆ.
 
I had the privilege of addressing the incredible crowd at the 23rd Appachettolanda Hockey Festival at General Thimmaiah Stadium in Napoklu! Kodagu is home to some seriously talented athletes, and it's time we invest in modern facilities like astroturf stadiums to support their growth.
 
 
 
img