Gonikoppalu Yuva Dasara Highlights Youths Role in State and National Development, 20/10/2026
ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿಯವರು ಆಚರಿಸುತ್ತಿರುವ ಯುವ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆ. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ನಾಡಿನ ಹಾಗೂ ದೇಶದ ಸಮಗ್ರ ಬೆಳವಣಿಗೆಯಲ್ಲಿ ಯುವಜನತೆಯ ಪಾತ್ರವನ್ನು ಹಾಗೂ ಇಂದಿನ ಯುಗದಲ್ಲಿ ಯುವಜನತೆಯ ಆಲೋಚನೆಗಳು ಹಾಗೂ ವಿಭಿನ್ನ ಚಿಂತನೆಗಳ ಅಳವಡಿಕೆಯ ಮಹತ್ವದ ಬಗ್ಗೆ ಸಂದೇಶ ನೀಡಿದ ಸಂದರ್ಭ.
