Ayudha Pooja and Mahanavami Greetings, Wishes for Statewide Peace and Prosperity, 20/10/2026

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳು.
ಶ್ರೀ ದುರ್ಗಾ ಮಾತೆಯ ಅನುಗ್ರಹದಿಂದ ಸರ್ವರಿಗೂ ಒಳಿತಾಗಲಿ, ನಾಡಿನಲ್ಲೆಡೆ ಸುಖ, ಶಾಂತಿ, ಸಮೃದ್ಧಿ, ಸೌಹಾರ್ದತೆ ಶಾಶ್ವತವಾಗಿ ನೆಲೆಸಲೆಂದು ಪ್ರಾರ್ಥಿಸುತ್ತೇನೆ.