Minister Narendra Swamy and Leaders Witness Sacred Kaveri Theerthodbhava at Talakaveri, 19/10/2026
ಪವಿತ್ರ ಶ್ರೀ ತಾಯಿ ಕಾವೇರಿ ತೀರ್ಥೋದ್ಭವ ದರ್ಶನಕ್ಕೆ ತೆರಳುವ ಮುನ್ನ, ಭಾಗಮಂಡಲದ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ನರೇಂದ್ರಸ್ವಾಮಿ, ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ, ನನ್ನ ಸಹೋದರ ನರೇನ್ ಎಸ್ ಕಾರ್ಯಪ್ಪ, ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಭಾಗಮಂಡಲ ಹಾಗೂ ತಲಕಾವೇರಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾನಂಡ ಪೃತ್ಯು ಮತ್ತು ಇತರ ಪ್ರಮುಖರೊಂದಿಗೆ ಪೂಜೆ ಸಲ್ಲಿಸಿದ ಬಳಿಕ, ಪಾದಯಾತ್ರೆ ಮೂಲಕ ಶ್ರೀ ತಾಯಿ ಕಾವೇರಿ ಸನ್ನಿಧಿಗೆ ತಲುಪಿ, ತಾಯಿ ಕಾವೇರಿಯು ತೀರ್ಥ ಸ್ವರೂಪಿಣಿಯಾಗಿ ಉಗಮಿಸುವ ಕ್ಷಣವನ್ನು ಸಾಕ್ಷಿಕರಿಸಿದ ಸಂದರ್ಭ.
