Super 9 tennis ball cricket tournament organized at Kutta primary school ground today in memory of late Mukkateera Sri Shivu Madappa., 19/04/2026
ದಿವಂಗತ ಮುಕ್ಕಾಟೀರ ಶ್ರೀ ಶಿವು ಮಾದಪ್ಪ ರವರ ಸ್ಮರಣಾರ್ಥವಾಗಿ ಇಂದು ಕುಟ್ಟ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜನೆಗೊಂಡ ಸೂಪರ್ 9 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭ ಕೋರಲಾಯಿತು.
