As promised in last year's God's festival, the moment today handed over to the committee personally by providing all the facilities required for the adorable God of Sri Tirumala Baraguru, Rashe Aigolli Jadali tribes., 19/04/2026
ಕಳೆದ ಸಾಲಿನ ದೇವರ ಉತ್ಸವದಲ್ಲಿ ವಾಗ್ದಾನ ನೀಡಿದಂತೆ, ಪೊನ್ನಂಪೆಟೆ ತಾಲೂಕು ನಾಗರಹೊಳೆಯಲ್ಲಿರುವ ಶ್ರೀ ತಿರುಮಲ ಬರಗೂರು, ರಾಶೆ ಐಗೊಲ್ಲಿ ಜಾಡಲಿ ಬುಡಕಟ್ಟು ಜನಾಂಗದವರ ಆರಾಧ್ಯ ದೇವರ ಅನ್ನದಾಸೋಹಕ್ಕೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನು ವೈಯುಕ್ತಿಕವಾಗಿ ಕಲ್ಪಿಸಿ ಇಂದು ಸಮಿತಿಯವರಿಗೆ ಹತ್ತಾಂತರಿಸಿದ ಸಂದರ್ಭ.
