The Kodagu District Photographers Welfare Association cordially invited me to their Chhaya Sammilana program, 19/02/2023

ಛಾಯಾಗ್ರಾಹಕರು ಮಾಧ್ಯಮದ ಒಂದು ಅವಿಭಾಜ್ಯ ಅಂಗ, ೨೦೧೨ ರಲ್ಲಿ ಶುರುವಾದ ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಮಾರ್ಚ್ ೭ ,೨೦೨೩ ರಂದು ನಡೆಸುತ್ತಿರುವ ಛಾಯಾ ಸಮ್ಮಿಲನ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಅಹ್ವಾನ ನೀಡಿದರು. ಕೊವಿಡ್ ಸಂದರ್ಭದಲ್ಲಿ ನಮ್ಮಿಂದಾದ ಅಲ್ಪ ಸೇವೆಯನ್ನ ಈ ಸಮಯದಲ್ಲಿ ಸ್ಮರಿಸಿ ಆಡಿದ ಮಾತುಗಳು ಮೂಕ ವಿಸ್ಮಿತ ಮಾಡಿತು.
 
ನಿಮ್ಮ ಪ್ರೀತಿಗೆ ನಾನು ಸದಾ ಚಿರ ಋಣಿ. ತಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಕೂಡ ಉತ್ಸುಕನಾಗಿದ್ದೇನೆ.
 
 
img