Met with the Kodagu Deputy Commissioner, 16/02/2023

ಕೊಡಗು ಜಿಲ್ಲಾ ಅಧಿಕಾರಿಯವರಿಗೆ ಭೇಟಿ ಮಾಡಿ ಮೂಕಂದನೆ ಬಾವಳಿ ಗ್ರಾಮದಲ್ಲಿ ಗ್ರಾಮಸ್ಥರ ವಸತಿ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡಿ ಅದನ್ನ ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
 
ನಮ್ಮ ಮನವಿಗೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ.
 
ಗ್ರಾಮಸ್ಥರು, ಗಣ್ಯರು ನನ್ನ ಈ ಹೋರಾಟಕ್ಕೆ ಜೊತೆಯಾದರು.
 
 
img