On the Palangala area of Virajpet taluk, after the government distributed sewing machine to women living in forest, hanging solar fencing work was inaugurated by the government, to prevent elephant-human conflict., 15/05/2026
ವಿರಾಜಪೇಟೆ ತಾಲೂಕಿನ ಪಾಲಂಗಾಲ ಭಾಗದಲ್ಲಿಂದು, ಸರಕಾರದಿಂದ ಅರಣ್ಯ ಇಲಾಖೆ ಮೂಲಕ, ಅರಣ್ಯದಂಚಿನಲ್ಲಿ ವಾಸಿಸುವ ಮಹಿಳೆಯರಿಗೆ ನೀಡುವ ಹೊಲಿಗೆ ಯಂತ್ರ ವಿತರಿಸಿದ ಬಳಿಕ, ಆನೆ-ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ, ಹ್ಯಾಂಗಿಂಗ್ ಸೋಲಾರ್ ಫೆನ್ಸಿಂಗ್ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಲಾಯಿತು.
