Annual Kola occasion of Kadodi Sri Vishnumurthy Temple, which is under Virajapete assembly constituency, the historically famous holy place Bhagamandala Hobli, went to Sridevara's abode and offered special prayers., 15/05/2026
ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ, ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಭಾಗಮಂಡಲ ಹೋಬಳಿಯಲ್ಲಿರುವ, ಕಡೋಡಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ವಾರ್ಷಿಕ ಕೋಲಾ ಸಂದರ್ಭ, ಶ್ರೀದೇವರ ಸನ್ನಿಧಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಂದರ್ಭ.
