Ponnampete Sees Major Road Works, Anganwadi Inauguration and Electricity Connections for 185 Families, 12/10/2026
ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ, ನೂತನವಾಗಿ ನಿರ್ಮಾಣವಾದ ಕಾವೇರಿ ಕೊಡವ ಕೂಟದ ಭವನಕ್ಕೆ ರಸ್ತೆ, ಹಾಗೂ ಅಂಗನವಾಡಿ ಉದ್ಘಾಟನೆ ಮತ್ತು ಪ್ರಮುಖ ಹಾಡಿಗಳಾದ ಜಂಗಲ್ ಹಾಡಿ, ಆಯುರ್ ಸುರುಳಿ ಹಾಡಿ, ಚೀನಿ ಹಡ್ಲು ಹಾಡಿ ಹಾಗೂ ಬೊಂಬು ಕಾಡು ಹಾಡಿಯ ಸುಮಾರು 185 ಕ್ಕೂ ಅಧಿಕ ಕುಟುಂಬಗಳಿಗೆ ಇದೇ ಮೊದಲ ಬಾರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದ್ದು, ಈ ಸೌಲಭ್ಯದ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಶುಭ ಕೋರಿದ ಸಂದರ್ಭ.
