Kalimada Family Hosts First-Ever Mangala Sammandha Aaduko Ceremony in Ponnampete, Extends Best Wishes, 12/10/2026

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕಾಳಿಮಾಡ ಕುಟುಂಬದವರು ಆಯೋಜಿಸಿದ ಕೊಡವ ಕೌಟುಂಬಿಕ ಪ್ರಥಮ "ಮಂಗಲ ಸಮ್ಮಂಧ ಆಡುಕುವೋ ನಮ್ಮೆಗೆ“ ವಿಜೃಂಭಣೆಯ ಚಾಲನೆ ನೀಡಿ ಶುಭ ಹಾರೈಸಿದೆ.