Using balloons in any political, private meetings/events is dangerous to the environment, bird, animal and human race. So all the sensible people in the state, I am requesting you to please stay away from balloon use. Come, let's start this campaign from , 10/08/2025

ಯಾವುದೇ ರಾಜಕೀಯ, ಖಾಸಗಿ ಸಭೆ/ಸಮಾರಂಭಗಳಲ್ಲಿ ಬಲೂನ್‌ಗಳನ್ನು ಬಳಸುವುದು ಪರಿಸರ, ಪಕ್ಷಿ, ಪ್ರಾಣಿ ಹಾಗೂ ಮಾನವ ಕುಲಕ್ಕೆ ಅಪಾಯಕಾರಿ. ಆದ್ದರಿಂದ ನಾಡಿನ ಎಲ್ಲಾ ಪ್ರಜ್ಞಾವಂತರು, ದಯಮಾಡಿ ಬಲೂನ್ ಬಳಕೆಯಿಂದ ದೂರವಿರಿ ಎಂದು ಕಳಕಳಿಯಿಂದ ಮನವಿ ಮಾಡುತ್ತಿದ್ದೇನೆ . ಬನ್ನಿ ಈ ಅಭಿಯಾನವನ್ನು ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಿಂದಲೇ ಆರಂಭಿಸೋಣ.../div>