Participated in a huge blood donation camp grand meeting and cultural program of Billava society at Madikeri taluk Napoklu, Virajpet assembly constituency., 10/08/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ನಾಪೋಕ್ಲುನಲ್ಲಿ ಬಿಲ್ಲವ ಸಮಾಜದ ಆಟಿಡೊಂಜಿ ದಿನ 2025ರ ಬೃಹತ್ ರಕ್ತದಾನ ಶಿಬಿರ ಮಹಾಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು../div>