A special occasion marked by participation in the procession organized by the Kodandarama Temple in Madikeri on the occasion of Sri Ramanavami, and seeking the blessings of the deity, 09/04/2025
ಶ್ರೀ ರಾಮನವಮಿ ಪ್ರಯುಕ್ತ ಮಡಿಕೇರಿಯ ಕೋದಂಡರಾಮ ದೇವಸ್ಥಾನದವರು ಹಮ್ಮಿಕೊಂಡಿದ್ದ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಕೋರಿದ ಶುಭ ಸಂದರ್ಭ .
