A moment from the two-day AICC invitees' convention being held in Ahmedabad, where Hon’ble Chief Minister Shri Siddaramaiah participated along with the Minister for Higher Education, Minister for Urban Development, Minister for Energy, and Members of Parl, 09/04/2025
ಅಹಮದಾಬಾದ್ ನಲ್ಲಿ ನಡೆಯುತ್ತಿರುವ,ಎರಡು ದಿನಗಳ AICC ಆಹ್ವಾನಿತರ ಸಮಾವೇಶದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯ ಅವರು , ಉನ್ನತ ಶಿಕ್ಷಣ ಸಚಿವರು, ನಗರಾಭಿವೃದ್ಧಿ ಸಚಿವರು,ಇಂಧನ ಸಚಿವರು ಮತ್ತು ಲೋಕಸಭಾ ಸದಸ್ಯರೊಂದಿಗೆ ಭಾಗವಹಿಸಿದ ಸಂದರ್ಭ.