Our government's 5 guarantee schemes, which are celebrated with the aim of women's empowerment, protection of women's rights, creating awareness about equality and celebrating the economic, social and political achievements of women, have given the "power, 08/03/2025
ಮಹಿಳಾ ಸಬಲೀಕರಣ, ಮಹಿಳೆಯರ ಹಕ್ಕುಗಳ ರಕ್ಷಣೆ, ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯುವ ಉದ್ದೇಶದಿಂದ ಆಚರಿಸಲಾಗುವ ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ನಾಡಿನ "ಗೃಹಲಕ್ಷ್ಮಿ''ಯರಿಗೆ ಸಿಕ್ಕಿದೆ ಆರ್ಥಿಕ ಸಬಲೀಕರಣದ, ಸ್ವಾವಲಂಬಿ ಬದುಕಿನ "ಶಕ್ತಿ".
'ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ'ಯ ಶುಭಾಶಯಗಳು .
'ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ'ಯ ಶುಭಾಶಯಗಳು .
