A meeting was held with the President and office bearers of the Karnataka State Government Daily Wage Workers Welfare Development Association, after which the Honorable Mr. Sanket Poovaiah, who was newly elected as the Honorary President of the State Unit, 08/03/2025
ಕರ್ನಾಟಕ ರಾಜ್ಯ ಸರಕಾರದ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಹಾಗು ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ತರುವಾಯ ಸಂಘಕ್ಕೆ ನೂತನವಾಗಿ ರಾಜ್ಯ ಘಟಕದ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಮಾನ್ಯ ಶ್ರೀ ಸಂಕೇತ್ ಪೂವಯ್ಯ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
