New Gonikoppalu Bus Stand Receives Passenger Appreciation, 07/09/2026

ಇತ್ತೀಚೆಗೆ ಉದ್ಘಾಟನೆಗೊಂಡು ಗೋಣಿಕೊಪ್ಪಲು ಪ್ರಯಾಣಿಕರ ಮೆಚ್ಚುಗೆಗೆ ಪಾತ್ರ ಆಗಿರುವ ನೂತನ ಬಸ್ ನಿಲ್ದಾಣಕ್ಕೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ವೀಕ್ಷಿಸಿದ ಸಂದರ್ಭ.
ಈ ಸಂದರ್ಭದಲ್ಲಿ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ನನ್ನೊಂದಿಗೆ ಉಪಸ್ಥಿತರಿದ್ದರು.