New Community Hall Inaugurated in Betoli, 07/09/2026

ವಿರಾಜಪೇಟೆ ಬೆಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರ ನೂತನ ಸಮುದಾಯ ಭವನ ಲೋಕಾರ್ಪಣ ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ರಾಮನಗರದ ಸ್ಥಳೀಯ ಪ್ರತಿಭೆ ಚಿತ್ರಕಲಾಾವಿದ ಸುನಾದ್ ರವರು ಬಿಡಿಸಿದ ನನ್ನ ಕುಟುಂಬದ ಚಿತ್ರವನ್ನು ಸಂಘದ ಪರವಾಗಿ ನೆನಪಿನ ಕಾಣಿಕೆಯಾಗಿ ಹಸ್ತಾಂತರಿಸಿದ ಸಂದರ್ಭ.