Heartfelt congratulations to the Indian men's cricket team for winning the under 19 world cup title. This outstanding achievement of your disciplined performance, concentration and commitment has elevated the honor of India. Our support and encouragement , 07/02/2026

19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಜಯಿಸಿದ ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಹೃದಯಸ್ಪರ್ಶಿ ಅಭಿನಂದನೆಗಳು.
ನಿಮ್ಮ ಈ ಅಮೋಘ ಸಾಧನೆಯ ಶಿಸ್ತು ಬದ್ಧ ಪ್ರದರ್ಶನ, ಏಕಾಗ್ರತೆ ಹಾಗೂ ಬದ್ಧತೆಯು ಭಾರತದ ಗೌರವವನ್ನು ಉತ್ತುಂಗಕ್ಕೇರಿಸಿದೆ. ಭಾರತದ ಕ್ರಿಕೆಟ್ ಭವಿಷ್ಯವನ್ನು ಮತ್ತಷ್ಟು ಉಜ್ವಲ ಗೊಳಿಸಿದ ನಿಮ್ಮೆಲ್ಲರ ಸಾಧನೆಗೆ ನಮ್ಮ ಬೆಂಬಲ ಹಾಗೂ ಪ್ರೋತ್ಸಾಹ ಸದಾ ಇರುತ್ತದೆ.