Congratulations to RCB Women's Cricket Team for winning the prestigious WPL Trophy of 2026! Defeating Delhi team with an organized fight in an exciting final, has brought immense joy to the people of the state. Applauding this historic victory, wishing yo, 05/02/2026

2026ರ ಪ್ರತಿಷ್ಠಿತ ಡಬ್ಲ್ಯೂಪಿಎಲ್ ಟ್ರೋಫಿಯನ್ನು ಗೆದ್ದ ಆರ್ಸಿಬಿ ಮಹಿಳಾ ಕ್ರಿಕೆಟ್ ತಂಡಕ್ಕೆ ಹಾರ್ದಿಕ ಶುಭಾಶಯಗಳು ! ರೋಚಕ ಫೈನಲ್ ಪಂದ್ಯದಲ್ಲಿ ದೆಹಲಿ ತಂಡವನ್ನು ಸಂಘಟಿತ ಹೋರಾಟದಿಂದ ಸೋಲಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು, ನಾಡಿನ ಜನತೆಗೆ ಅಪಾರ ಖುಷಿ ತಂದಿದೆ.
ಈ ಐತಿಹಾಸಿಕ ಜಯವನ್ನು ಶ್ಲಾಘಿಸುತ್ತಾ, ಮುಂದಿನ ಯಾತ್ರೆಯಲ್ಲೂ ಇನ್ನಷ್ಟು ಗೆಲುವುಗಳು ಸಿಗಲಿ ಎಂದು ಶುಭಾಶಯಗಳು.