Virajpet’s Kodava Samaja Road Renamed Deshakka Mathanda C. Monnappa Road, 04/10/2026

ವಿರಾಜಪೇಟೆಯ ಕೊಡವ ಸಮಾಜ ರಸ್ತೆಗೆ, ದೇಶ ತಕ್ಕ ಮಾತಂಡ ಸಿ ಮೊಣ್ಣಪ್ಪ ರಸ್ತೆ ಎಂದು ನಾಮಕರಣ ಮಾಡಿ ಸದರಿ ರಸ್ತೆಯ ನಾಮ ಫಲಕವನ್ನು ಅನಾವರಣಗೊಳಿಸಲಾಯಿತು. ಈ ಭಾಗದ ನಿವಾಸಿಗಳ ಬಹುಕಾಲದ ಬೇಡಿಕೆ ಇದಾಗಿದ್ದು, ಇದೀಗ ಸಕಲ ಮಾನ್ಯತೆಯೊಂದಿಗೆ ಸದರಿ ರಸ್ತೆಯನ್ನು ಮರುನಾಮಕರಣ ಗೊಳಿಸಿದ ಸಂದರ್ಭ.