Participated in 39th Kyle Pold Ottorme Meeting, Spoke on Kodava Culture, 04/10/2026

ಬೆಂಗಳೂರು ಕೊಡವ ಸ್ನೇಹಕೂಟದವರು ಆಯೋಜಿಸಿದ, 39ನೇ ವರ್ಷದ ಕೈಲ್ ಪೋಳ್ದ್ ಒತ್ತೋರ್ಮೆ ಕೂಟದಲ್ಲಿ ಭಾಗವಹಿಸಿ, ಕೊಡವ ಸಂಸ್ಕೃತಿ, ಸಾಹಿತ್ಯ ಹಾಗೂ ಕೊಡವ ಜನಾಂಗದವರು ಕ್ರೀಡೆ ಹಾಗೂ ದೇಶಕ್ಕೆ ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದ ಸಂದರ್ಭ.