Road work completed and open to public transportation to the house of Palangatu family of Korangala village of Madikeri taluk Bhagamandala Panchayat., 04/07/2026
ಮಡಿಕೇರಿ ತಾಲೂಕು ಭಾಗಮಂಡಲ ಪಂಚಾಯಿತಿ ವ್ಯಾಪ್ತಿಯ ಕೊರಂಗಲ ಗ್ರಾಮದ ಪಳಂಗಟು ಕುಟುಂಬಸ್ಥರ ಮನೆಗೆ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ.
