Mother Bhoomi Paisari, Nanachchi Gadde Hadi, Kodange parts of Ponnampete taluk and went to the inauguration by providing concrete road, the locals spoke emotional about their long-time dream come true..., 03/07/2026
ಪೊನ್ನಂಪೇಟೆ ತಾಲೂಕಿನ ಕೆ.ಬಾಡಗದಲ್ಲಿರುವ ತಾಯಿ ಭೂಮಿ ಪೈಸಾರಿ, ನಾಣಚ್ಚಿ ಗದ್ದೆ ಹಾಡಿ, ಕೊಡಂಗೆ ಭಾಗಗಳಲ್ಲಿ ಕಾಂಕ್ರೀಟ್ ರಸ್ತೆ ಕಲ್ಪಿಸಿಕೊಟ್ಟು ಉದ್ಘಾಟನೆಗೆ ತೆರಳಿದ ಸಂದರ್ಭ, ಅಲ್ಲಿಯ ಸ್ಥಳೀಯರು ತಮ್ಮ ದೀರ್ಘಕಾಲದ ಕನಸು ನನಸಾದ ಬಗ್ಗೆ ಭಾವುಕರಾಗಿ ಆಡಿದ ಮಾತುಗಳು...
