Visit to Sita Colony and Deva Colony in the village Halligattu to discuss ways to find solutions to their problems., 01/04/2023

ಹಳ್ಳಿಗಟ್ಟು ಗ್ರಾಮದ ಸೀತಾ ಕಾಲೋನಿ ಹಾಗೂ ದೇವಾ ಕಾಲೋನಿಗಳಿಗೆ ಭೇಟಿ ನೀಡಿ, ಅಲ್ಲಿನ ಜನರ ಕಷ್ಟಗಳನ್ನು ಕಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳಬಹುದಾದ ಮಾರ್ಗಗಳ ಬಗ್ಗೆ ಚರ್ಚಿಸಿದೆನು.
 
I visited Sita Colony and Deva Colony in the village Halligattu and discussed ways to find solutions to their problems.
 
 
img