Obeisances to Dr. Sri Sri Sri Shivakumara Swamiji on his birth anniversary., 01/04/2023

ಕಾಯಕ ಯೋಗಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಲಕ್ಷಾಂತರ ಮಕ್ಕಳ ಬದುಕಿನಲ್ಲಿ ಬೆಳಕನ್ನು ತಂದ ಮಹಾನ್ ಸಂತ ಸಿದ್ಧಗಂಗಾ ಮಠದ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಜನ್ಮದಿನದಂದು ಭಕ್ತಿಪೂರ್ವಕ ಪ್ರಣಾಮಗಳು.
 
Kayaka Yogi, Trividha Dasohi, Walking God, the great saint of Siddaganga Mutt, who brought light to the lives of millions of children. Obeisances to Dr. Sri Sri Sri Shivakumara Swamiji on his birth anniversary.
 
 
img