Attended the launch of the Grilahakshmi Yojana held in Mysore, 31/08/2023

ಮೈಸೂರಿನಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾನ್ಯ ಉಪಮುಖ್ಯಮಂತ್ರಿಯವರಾದ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬೊಸರಾಜು ಮತ್ತು ಮಂತರ್ ಗೌಡ ಅವರ ಜೊತೆಗೂಡಿ ಸನ್ಮಾನಿಸಿದ ಸಂದರ್ಭ.
 
Attended the launch of the Grilahakshmi Yojana held in Mysore Hon'ble Deputy Chief Minister Shri DK Shivakumar was felicitated along with Kodagu District In-charge Minister Shri Bosaraju and Mantar Gowda.