**Cheshire Homes India Coorg Volunteers Spend Time with Children in Palibetta**, 30/09/2026
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಭಾಗದಲ್ಲಿ ಇರುವ ಪ್ರಮುಖ ಸ್ವಯಂ ಸೇವಾ ಸಂಸ್ಥೆಯಾದ ಚೆಷೈರ್ ಹೋಮ್ಸ್ ಇಂಡಿಯಾ ಕೂರ್ಗ್, ಇವರು ಬೆಳೆಸುತ್ತಿರುವ ದಿವ್ಯಾಂಗರು, ಮಕ್ಕಳಳೊಂದಿಗೆ ಹಲವು ಸಮಯವನ್ನು ಕಳೆದು ಅವರೊಂದಿಗೆ ಮಾತನಾಡಿಸಿದ ಸಂದರ್ಭ.