Attended Swati–Chiranth’s Engagement Ceremony, 30/08/2026

ಖಾಸಗಿ ಹೋಟೆಲ್‌ನಲ್ಲಿ ನಡೆದ ಸಚಿವರಾದ ಶ್ರೀ ಬೈರತಿ ಸುರೇಶ್ ಅವರ ಪುತ್ರಿ ಸ್ವಾತಿ ಹಾಗೂ ಶ್ರೀ ಸ್ಟಾರ್ ಚಂದ್ರು ಅವರ ಪುತ್ರ ಚಿರಂತ್ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿ, ಹೊಸ ಜೀವನಕ್ಕೆ ಮೊದಲ ಹೆಜ್ಜೆಯಿಟ್ಟ ಜೋಡಿಗೆ ಶುಭಹಾರೈಸಿದೆ.