I pray for peace for the souls of the innocent lives lost in the landslide disaster in Meppadi Village in Wayanad district of Kerala, 30/07/2024

The landslide disaster in Meppadi Village in Wayanad district of Kerala has brought a heavy shock. I pray for peace for the souls of the innocent lives lost in the tragedy. I hope that the rescue operations will be completed successfully and everyone will be brought to safety.
 
ಕೇರಳದ ವಾಯನಾಡ್ ಜಿಲ್ಲೆಯ ಮೆಪ್ಪಾಡಿ ಗ್ರಾಮದಲ್ಲಿ ನಡೆದ ಭೂ ಕುಸಿತದ ದುರಂತ ಭಾರಿ ಆಘಾತ ತಂದಿದೆ. ದುರಂತದಲ್ಲಿ ಮೃತ ಪಟ್ಟ ಮುಗ್ದ ಜೀವಗಳ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆದು ಎಲ್ಲರನ್ನು ಸುರಕ್ಷಿತವಾಗಿ ಕರೆ ತರಲಿ ಎಂದು ಆಶಿಸುತ್ತೇನೆ.
 
 
img