Completed the construction of the 2.5 km long road on the existing Bittangala Kootiyala Road by the PWD and inaugurated it with the local leaders and citizens, 29/01/2024

ಲೋಕೋಪಯೋಗಿ ಇಲಾಖೆಯಿಂದ ಹಾಲಿ ಇರುವ ಬಿಟ್ಟಂಗಾಲ ಕೂಟಿಯಾಲ ರಸ್ತೆಯಲ್ಲಿ ೨.೫ ಕಿ ಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಸ್ಥಳೀಯ ಮುಖಂಡರು ಮತ್ತು ನಾಗರಿಕರ ಜೊತೆಗೂಡಿ ಉದ್ಘಾಟನೆ ಮಾಡಲಾಯಿತು.
 
Completed the construction of the 2.5 km long road on the existing Bittangala Kootiyala Road by the Public Works Department and it was inaugurated with the help of local leaders and citizens.