My wife, Smt. Kanchan Ponnanna, inaugurated the ongoing Women’s Chekker Cup Cricket Tournament at Hudikeri by lighting the lamp and conveyed her best wishes, 28/04/2025
ಹುದಿಕೇರಿಯಲ್ಲಿ ನಡೆಯುತ್ತಿರುವ ಮಹಿಳೆಯರ ಚೆಕ್ಕೇರ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ನನ್ನ ಧರ್ಮಪತ್ನಿ ಯವರಾದ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಶುಭಕೋರಿದರು.
