We had a discussion in the District Collector's office about the Tirthodbhava of Kodavar Kula Deity and Dasara festival of Gonikoppa, 27/09/2023
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್ ಎಸ್ ಬೋಸರಾಜು ಅವರ ನೇತೃತ್ವದಲ್ಲಿ ಮಾನ್ಯ ಶ್ರೀ ಸುಜಾ ಕುಶಾಲಪ್ಪ ಹಾಗೂ ಜಿಲ್ಲಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕೊಡವರ ಕುಲದೇವತೆಯಾದ ಕಾವೇರಿಯ ತೀರ್ಥೋದ್ಭವ ಮತ್ತು ಗೋಣಿಕೊಪ್ಪದ ದಸರಾ ಹಬ್ಬದ ತಯಾರಿಯ ಚರ್ಚೆಯು ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ನಡೆಯಿತು.
Under the leadership of Hon'ble District In-charge Minister Shri NS Bosaraju, in the presence of Hon'ble Shri Suja Kushalappa and District Officers, we had a discussion in the District Collector's office about the Tirthodbhava of Kodavar Kula Deity and Dasara festival of Gonikoppa.