I had the wonderful opportunity to participate in the hockey and cricket tournament organized in Kodagu, 27/02/2023

ಹಾಕಿ ಆಟಕ್ಕೂ ಕೊಡಗು ಜಿಲ್ಲೆಗೂ ಅವಿನಾವ ಭಾವ ಸಂಭಂದವಿದೆ! ನಮ್ಮ ಕೊಡವ ಸಂಸ್ಕೃತಿಯ ಜನ ನಾಡಿಯಾದ ಹಾಕಿ ಮತ್ತು ಕ್ರಿಕೆಟ್ ಪಂದ್ಯಾವಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನಮ್ಮ ಯುವಕರ ಕ್ರೀಡಾ ಸ್ಪೂರ್ತಿ ಮತ್ತು ಸಂಘಟನಾ ಶಕ್ತಿ ನಿಜಕ್ಕೂ ಶ್ಲಾಘನೀಯ.
 
The bond between our Kodava culture and sports is inseparable and commendable! I had the wonderful opportunity to participate in the hockey and cricket tournament organized in Kodagu, which was an admirable show of sportmanship and youth organization!
 
 
img