Celebrating Republic Day with students, 27/01/2023

Celebrating Republic Day with students. ಶಾಲಾ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಣೆ
 
ನಿನ್ನೆ ಗಣರಾಜ್ಯೋತ್ಸವವನ್ನು ಹುದಿಕೇರಿ ಗ್ರಾಮದ ಲಿಟಲ್ ಫ್ಲವರ್ಸ್ ಶಾಲೆಯ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಆಚರಿಸಿದ್ದು ಸಾರ್ಥಕ ಭಾವ ತಂದಿದೆ. ಮಕ್ಕಳಿಗೆ ಗಣರಾಜ್ಯದ ಮಹತ್ವ ಮತ್ತು ಈ ವ್ಯವಸ್ಥೆಯನ್ನು ಉಳಿಸಿ ಬೆಳೆಸುವ ಬಗ್ಗೆ ತಿಳಿಸಿದೆ.
 
ಶಿಕ್ಷಣಕ್ಕೆ ತಮ್ಮ ಜೀವನ ಮುಡುಪಾಗಿಟ್ಟಿರುವ ಆಡಳಿತ ಮಂಡಳಿ ಮತ್ತು ಉತ್ಸಾಹಿ ಹಾಗೂ ಚುರುಕಾದ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆದಿದ್ದು ಬಹಳ ಸಂತಸ ತಂದಿದೆ. ನನ್ನ ಸ್ವಂತ ಊರಾದ ಹುದಿಕೇರಿಯಲ್ಲಿ ದೇಶದ ಗಣರಾಜ್ಯೋತ್ಸವವನ್ನು ಆಚರಿಸಿದ್ದು ಇನ್ನೊಂದು ಸಂತಸದ ವಿಷಯ.
 
#JaiHind #RepublicDay #Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong
 
 
img