While travelling to Balale part of Ponnampete Taluk for work, noticed the biker who met a road accident along the Ponnappasante route immediately stopped, arranged an ambulance for the injured then continued the journey to my purpose program., 26/02/2026
ಪೊನ್ನಂಪೇಟೆ ತಾಲೂಕಿನ ಬಾಳಲೆ ಭಾಗಕ್ಕೆ ಕಾರ್ಯ ನಿಮಿತ್ತ ಪ್ರಯಾಣಿಸುತ್ತಿದ್ದಾಗ, ಪೊನ್ನಪ್ಪಸಂತೆ ಮಾರ್ಗದಲ್ಲಿ ರಸ್ತೆ ಅಪಘಾತಕ್ಕೀಳಿದ ಬೈಕ್ ಸವಾರನನ್ನು ಗಮನಿಸಿ ತಕ್ಷಣ ವಾಹನ ನಿಲ್ಲಿಸಿ, ಗಾಯಾಳುವಿಗೆ ಅಂಬುಲೆನ್ಸ್ ವ್ಯವಸ್ಥೆ ಮಾಡಿ ನಂತರ ನನ್ನ ಉದ್ದೇಶಿತ ಕಾರ್ಯಕ್ರಮಕ್ಕೆ ಪ್ರಯಾಣ ಮುಂದುವರಿಸಿದೆ.
