Various songs of Ponnampete taluk were deprived of electricity connection for decades, on the request of the residents of Hadi, discussed with the government and the department and provided electric connections to the residents., 25/05/2026
ಪೊನ್ನಂಪೇಟೆ ತಾಲೂಕಿನ ವಿವಿಧ ಹಾಡಿಗಳು ದಶಕಗಳಿಂದ ವಿದ್ಯುತ್ ಸಂಪರ್ಕ ದಿಂದ ವಂಚಿತರಾಗಿದ್ದು, ಹಾಡಿಯ ನಿವಾಸಿಗಳ ಮನವಿ ಮೇರೆಗೆ, ಸರ್ಕಾರ ಹಾಗೂ ಇಲಾಖೆಯೊಂದಿಗೆ ಚರ್ಚಿಸಿ ಹಾಡಿ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಯಿತು.
