Rani Machaiah has won the Padma Shri for Art (Folk Dance), 25/01/2023

She has been honored For popularizing Kodava culture of Kodagu through traditional dance.
 
Ummathat Folk Dancer from Kodagu, promoting & preserving Kodava culture through dance
 
Former president of Karnataka Kodava Sahitya Academy
 
Training women artist in Ummathat Folk dance
 
ಕೊಡಗಿಗೆ ಕೀರ್ತಿ ತಂದ ರಾಣಿ ಮಾಚಯ್ಯ
ಕೊಡಗಿನ ವಿಶಿಷ್ಟ ಉಮ್ಮತತ್ ನೃತ್ಯವನ್ನು ಸಂರಕ್ಷಿಸಿ, ಬೆಳೆಸಿದ ಶ್ರೀಮತಿ ರಾಣಿ ಮಾಚಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿರುವುದು ಕೊಡಗಿನ ಎಲ್ಲಾ ಜನರ, ಎಲ್ಲಾ ಸಮುದಾಯಗಳ ಮತ್ತು ಬುಡಕಟ್ಟು ಸಂಪ್ರದಾಯಗಳಿಗೆ ಸಂದ ಗೌರವವಾಗಿದೆ. ರಾಣಿ ಮಾಚಯ್ಯ ಅವರು ಹಲವಾರು ದಶಕಗಳ ಕಾಲ ನಮ್ಮ ಸಂಪ್ರದಾಯವನ್ನು ಕಾಪಾಡಿ, ಮುನ್ನೆಲೆಗೆ ತಂದಿದ್ದಾರೆ. ಅವರಿಗೆ ನನ್ನ ಮನಪೂರ್ವಕ ಅಭಿನಂದನೆಗಳು.
 
#RaniMachaiah #PadmaShri #PadmaAwards #Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong
 
 
img