Legend of Kannada literature world, writer Sri S. The news of L Bhairappa's demise is very sad. Sri S who was a great writer L Bhairappa gave a huge contribution to the society through his writing. Praying that the Lord bless his divine soul with eternal , 24/09/2025

ಕನ್ನಡ ಸಾಹಿತ್ಯ ಲೋಕದ ದಿಗ್ಗಜ ,ಬರಹಗಾರ ಶ್ರೀ ಎಸ್.ಎಲ್ ಭೈರಪ್ಪ ರವರ ನಿಧನ ವಾರ್ತೆ ಅತೀವ ದುಃಖ ತಂದಿದೆ.
ಶ್ರೇಷ್ಠ ಬರಹಗಾರರಾಗಿದ್ದ ಶ್ರೀ ಎಸ್.ಎಲ್ ಭೈರಪ್ಪನವರು ತಮ್ಮ ಬರಹದ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದರು. ಭಗವಂತನು ಅವರ ದಿವ್ಯ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಅವರ ಅಗಲಿಕೆಯ ದುಃಖದ ನೋವನ್ನು ಭರಿಸುವ ಶಕ್ತಿ ಅವರ ಅಪಾರ ಅಭಿಮಾನಿ ಬಳಗಕ್ಕೆ ಹಾಗೂ ಬಂಧು ವರ್ಗಕ್ಕೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.