Participated in Sri Ramadevara Prana Pratishtha Mahotsava held at Bhagamandala and took blessings and observed the renovation work of Tavuru Sri Mahishasura Mardini Temple., 24/03/2026

ಭಾಗಮಂಡಲದಲ್ಲಿ ನೆರವೇರಿದ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಾದ ಪಡೆದು, ತಾವೂರು ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿದೆ.