Siddapur Honors Mixbox Championship Silver Medalist Ajay and SSLC Topper Navya, 23/10/2026
ನೇಪಾಳದ ಕಟ್ಮಂಡುವಿನಲ್ಲಿ ಜರುಗಿದ ಮಿಕ್ಸ್ ಬಾಕ್ಸ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಜಯಸಿದ ಸಿದ್ದಾಪುರದ ಅಜಯ್ ಹಾಗೂ ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಿದ್ಧಾಪುರ ಭಾಗಕ್ಕೆ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿ ಟಿಪಿ ನವ್ಯ ರವರನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಿ ಶುಭ ಕೋರಿದ ಸಂದರ್ಭ.
