Jammamale, C&D, land and wildlife conflicts, under the leadership of Honorable Forest Minister Shri Eshwar B Khandre, Kodagu District Incharge Minister today. Dr. S. Bhosaraju, MLA of Madikeri constituency. Meeting was held with Manthar Gowda and officers, 23/08/2025

ಜಮ್ಮಾಮಲೆ, ಸಿ & ಡಿ, ಜಮೀನು ಹಾಗೂ ವನ್ಯ ಜೀವಿ ಸಂಘರ್ಷಗಳ ಕುರಿತು ಮಾನ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ ಬಿ ಖಂಡ್ರೆರವರ ನೇತೃತ್ವದಲ್ಲಿ ಅವರ ಕಛೇರಿಯಲ್ಲಿ ಇಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್ .ಎಸ್ ಭೋಸರಾಜು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಲಾಯಿತು...