A petition was submitted to Forest Minister Ishwara Khandre at Vidhana Soudha by Jammamale Association of Kodagu district, 23/02/2024
ಕೊಡಗು ಜಿಲ್ಲೆಯ ಜಮ್ಮಾಮಲೆ ಅಸೋಸಿಯೇಷನ್ ರವರಿಂದ ವಿಧಾನ ಸೌಧದಲ್ಲಿ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ರವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್, ಕೊಡಗು ಜಮ್ಮಾಮಲೆ ಅಸೋಸಿಯೇಷನ್‍ನ ಫೌಂಡರ್ ಗೌರವ ಕಾರ್ಯದರ್ಶಿಗಳಾದ ಪೆಮ್ಮಯ್ಯ, ಆಡಳಿತ ಮಂಡಳಿಯ ಸದಸ್ಯರುಗಳಾದ ಸೋಮಣ್ಣ, ಪೂವಯ್ಯ ಇತರರು ಉಪಸ್ಥಿತರಿದ್ದರು
A petition was submitted to Forest Minister Ishwara Khandre at Vidhana Soudha by Jammamale Association of Kodagu district in the presence of Manjunath Prasad, Additional Chief Secretary to the Government of Forest Department, Pemmaiah, Founder Honorary Secretary of Kodagu Jammamale Association, Somanna, Poovaiah.